ಭಟ್ಟರ ದಿನಚರಿ ಪುಟದಿಂದ...
ಊರಿಗೆ ಹೊರಟಾಗ ರೈಲು ನಿಲ್ದಾಣದ ಬಳಿಯ ಕಬ್ಬಿನ ಹಾಲಿನಂಗಡಿಯವನ ಪ್ರಸಂಗ ಹೇಳಿದ್ದೇ....
ಹಾಗೇ ಇಂದು ಹಬ್ಬ ಮುಗಿಸಿ...ನಾನು ಹೊರಟದ್ದು ಟ್ರೈನ್ ಬರುವ ಸಮಯವಲ್ಲವಾದ್ದರಿಂದ...ಬಸ್ಸಿನಲ್ಲಿ ಪ್ರಯಾಣಿಸಬೇಕಾಯಿತು....
ಹಾಸನದಿಂದ 3.00 ಬಸ್ಸು ಹತ್ತಿದೆ...3:15 ಗೆ ಬಸ್ಸು ಹೊರಟು....ಹೊಳೆನರಸೀಪುರ ದಾಟಿ...ಕೆ.ಆರ್ ನಗರ ತಲುಪಿತು...
ಅಲ್ಲಿ..ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಬಸ್ಸು ಹೊರಡುವ ವೇಳೆ ಸುಮಾರು 5:00 ಗಂಟೆ ಇಳಿ ಸಂಜೆ...
ನನ್ನ ಪಕ್ಕದಲ್ಲಿ ಕಿಟಕಿ ಪಕ್ಕ ಕೂತಿದ್ದವ ದೈತ್ಯ ಆಳು .."ಪಾನ್ ಮಸಾಲೆ" ಬಾಯಿ ತುಂಬಾ ತುಂಬಿಕೊಂಡಿದ್ದ...
ಜಿಗಿದು ಜಿಗಿದು...ಹೊರ ಉಗುಳಲೆಂದು ಮುಚ್ಚಿದ್ದ ಕಿಟಕಿಯನ್ನು ಸ್ವಲ್ಪ ಜೋರಾಗಿಯೇ ಜರುಗಿಸಿದ ....
ಇದೇ ಸಂದರ್ಭದಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದವ ಕಿಟಕಿ ತೆರೆದು ಕೈ ನೀಡಿ ಹೊರಗಿನ ಗಾಳಿಗೆ ಕೈ ಬೀಸಿ ಕುಳಿತಿದ್ದ....
ನನ್ನ ಪಕ್ಕದಲ್ಲಿದ್ದ ಅಪರಿಚಿತ ದೈತ್ಯದೇಹಿ ತಳ್ಳಿದ ರಭಸಕ್ಕೆ...ಮುಂದಿನವನಿಗೆ ಇರುಕಿದಂತಾಗಿ ನೋವಿನಿಂದ ಸಿಟ್ಟಿನಿಂದ ಹಿಂದಿನ ಸೀಟಿನವನ ಮೇಲೆ ರೇಗಿದ.....
ಸ್ವಲ್ಪ ಸಮಯ ಮಾತುಕತೆ ನೆಡೆದು ಅತಿರೇಕಕ್ಕೆ ತಿರುಗಿತು....
ನನ್ನ ಪಕ್ಕದಲ್ಲಿ ಕೂತವನು ಕ್ಷಮೆ ಕೇಳಿದರು ಮುಂದಿನ ಸೀಟಿನವನು ಬೈಗುಳಗಳನ್ನು ಗೊಣಗುತ್ತಲೇ ಇದ್ದ...
ನನ್ನ ಪಕ್ಕದವನಿಗೂ ರೇಗಿ..ನನ್ನನ್ನು ಸರಿಸಿ ದಾರಿ ಮಾಡಿಕೊಂಡು ಅವನನ್ನು ಎಳೆದಾಡಿದ..." ಏನೋ ಮರಾಯ ಗಾಯ ಆಗೋಯ್ತ ??? ಬಾ ಪ್ಲಾಸ್ಟರ್ ಹಾಕ್ತಿನಿ ಬಾರ್ಲ...ಎದ್ದೇಳೋ....ಮೇಲೆ...
ಎಂದು ರೋಷ ಬಂದವನಂತೆ ಅವನ ರಟ್ಟೆ ಇಡಿದು ಎಳೆಯುತ್ತ...ಅತ್ತಿಂದಿತ್ತ ಓಡಾಡಿ...ಭಸ್ಸಿನಲ್ಲಿದ್ದ...First aid box ಬಳಿ ಬಂದ...ಅದು ಲಾಕ್ ಆಗಿರುವುದನ್ನು ಗಮನಿಸಿ...ಕಂಡಕ್ಟರ್ರೆ...ತೆಗಿರ್ರಿ ಇದನ್ನ...ಆ ಬೋಳಿಮಗಂಗೆ ಪೆಟ್ಟಾಗಿ ರಕ್ತ ಸೋರ್ತೈತಂತೆ...ತೆಗಿರ್ರಿ... ಎಂದ
ಕಂಡಕ್ಟರ್ ವಾಸ್ತವವಾಗಿ ಮುಂದಿನ ಸೀಟಿನವನಿಗೆ ಏನು ಆಗದ ಕಾರಣ ದೈತ್ಯ ನ ಮಾತನ್ನು ಅಲಕ್ಷಿಸಿದರು....
ಆದರೆ ಅಷ್ಟಕ್ಕೆ ಬಿಡದ ಇವನು...First aid box ನ್ನು ಗುದ್ದಿ ಮುರಿಯಲು ಮುಂದಾಗಿ ಗುದ್ದಿ ಕೈ ಗಾಯ ಮಾಡಿಕೊಂಡ..... ಗಾಜು ಕೈ ಗೆ ಚುಚ್ಚಿ ರಕ್ತ ತೊಟ್ಟಿಕ್ಕಿತು...
ಈಗ ಹೇಳಿ ವಾಸ್ತವವಾಗಿ First Aid ಯಾರಿಗೆ ಮಾಡಬೇಕು...
ಸಂದೇಶ-
"ಕೋಪದ ಕೈಯಲ್ಲಿ ಬುದ್ದಿ ನೀಡಬೇಡಿ"
ರಚನೆ
ಶ್ಯಾಮ್ ಪ್ರಸಾದ್ ಭಟ್

Awesome Shyam
ReplyDeletethank u...
ReplyDeleteಹೌದು ನಿಜವಾದ ಮಾತು.
ReplyDeleteSuper bhatre
ReplyDeleteಭಟ್ರೆ ಅದ್ಬುತ
ReplyDeleteಮುಂದುವರಿಸಿ ಈ ಪ್ರಸಂಗವನ್ನು.....👌